Mandya independent contestant Sumalatha Ambareesh Facebook page blocked. Sumalatha opened a new Facebook page and she updates all political developments in this new page.<br /><br />ಮಂಡ್ಯದಲ್ಲಿ ಸಮಲತಾ ಅಂಬರೀಶ್ ಅವರನ್ನು ಸೋಲಿಸಲೇ ಬೇಕೆಂದು ಕುಮಾರಸ್ವಾಮಿ ತಂಡ ಪಣ ತೊಟ್ಟಿದ್ದರೆ, ಯಶ್ ಮತ್ತು ದರ್ಶನ್ ಸುಮಲತಾ ಅವರನ್ನು ಗೆಲ್ಲಿಸಲೇ ಬೇಕೆಂದು ಹಠತೊಟ್ಟು ಪ್ರಚಾರದ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಸುಮಲತಾ ಅಂಬರೀಶ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.